¡Sorpréndeme!

ಎಲ್ಲಾ ಚರ್ಚೆಗೂ, ತನಿಖೆಗೂ ಸಿದ್ಧ: ಬಿಜೆಪಿಗೆ ಕುಮಾರಸ್ವಾಮಿ ಸವಾಲು | Oneindia Kannada

2019-02-12 115 Dailymotion

ಸದನದಲ್ಲಿ ಇಂದೂ ಸಹ ಆಡಿಯೋ ಕ್ಲಿಪ್ ಚರ್ಚೆ ಮುಂದುವರೆದಿದೆ. ವಿರೋಧ ಪಕ್ಷದ ಸದಸ್ಯರು ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಬೇಡ, ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ, ಆದರೆ ರಮೇಶ್ ಕುಮಾರ್ ಅವರು ಅದಕ್ಕೆ ಒಪ್ಪಿಗೆ ನೀಡಿಲ್ಲ.

CM Kumaraswamy talks in session today. He said SIT is not government puppet. He said i did not use any government institutions for my political gain.